upsc recruitment:ಯುಪಿಎಸ್‌ಸಿ ಯಿಂದ ಹಲವು ಇಲಾಖೆಗಳಲ್ಲಿ ನೇಮಕ

(upsc recruitment:) ಕೇಂದ್ರ ಲೋಕಸೇವಾ ಆಯೋಗವು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ನ್ನೂ ಓದಿ: ಆದಿತ್ಯ ಯೋಗದಿಂದ ನಾಳೆಯಿಂದ ಈ 5 ರಾಶಿಗೆ ಎಲ್ಲವೂ ಶುಭ


ಹುದ್ದೆಯ ವಿವರ:
* ಸಿಸ್ಟೆಮ್ ಅನಾಲಿಸ್ಟ್‌
* ಡೆಪ್ಯೂಟಿ ಕಂಟ್ರೋಲರ್
* ಅಸಿಸ್ಟಂಟ್ ಇಂಜಿನಿಯರ್
* ಅಸಿಸ್ಟಂಟ್ ಇಂಜಿನಿಯರ್ ( ನೇವಲ್ ಕ್ವಾಲಿಟಿ ಅಶ್ಯೂರೆನ್ಸ್‌)
* ಅಸಿಸ್ಟಂಟ್ ಇಂಜಿನಿಯರ್ (ನೇವಲ್ ಕ್ವಾಲಿಟಿ ಅಶ್ಯೂರೆನ್ಸ್‌) – ಮೆಕ್ಯಾನಿಕಲ್
* ಜಾಯಿಂಟ್ ಅಸಿಸ್ಟಂಟ್ ಡೈರೆಕ್ಟರ್
* ಅಸಿಸ್ಟಂಟ್ ಲೆಜಿಸ್ಲೇಟಿವ್ ಕೌನ್ಸಿಲ್
* ಅಸಿಸ್ಟಂಟ್ ಪಬ್ಲಿಕ್ ಪ್ರಾಸಿಕ್ಯೂಟರ್

ಹುದ್ದೆಯ ಸಂಖ್ಯೆ:
* ಸಿಸ್ಟೆಮ್ ಅನಾಲಿಸ್ಟ್‌: 01
* ಡೆಪ್ಯೂಟಿ ಕಂಟ್ರೋಲರ್: 18
* ಅಸಿಸ್ಟಂಟ್ ಇಂಜಿನಿಯರ್: 01
* ಅಸಿಸ್ಟಂಟ್ ಇಂಜಿನಿಯರ್ ( ನೇವಲ್ ಕ್ವಾಲಿಟಿ ಅಶ್ಯೂರೆನ್ಸ್‌): 07
* ಅಸಿಸ್ಟಂಟ್ ಇಂಜಿನಿಯರ್ (ನೇವಲ್ ಕ್ವಾಲಿಟಿ ಅಶ್ಯೂರೆನ್ಸ್‌) – ಮೆಕ್ಯಾನಿಕಲ್: 01
* ಜಾಯಿಂಟ್ ಅಸಿಸ್ಟಂಟ್ ಡೈರೆಕ್ಟರ್: 13
* ಅಸಿಸ್ಟಂಟ್ ಲೆಜಿಸ್ಲೇಟಿವ್ ಕೌನ್ಸಿಲ್: 04
* ಅಸಿಸ್ಟಂಟ್ ಪಬ್ಲಿಕ್ ಪ್ರಾಸಿಕ್ಯೂಟರ್: 66


ನ್ನೂ ಓದಿ: SC-ST ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್‌ ಶಿಪ್


(upsc recruitment:) ವಿದ್ಯಾರ್ಹತೆ:
ಬ್ಯಾಚುಲರ್ ಡಿಗ್ರಿ, ಬಿ.ಟೆಕ್, ಬಿಇ, ಎಲ್‌ಎಲ್‌ಬಿ, ಎಲ್‌ಎಲ್‌ಎಂ, ಎಂಎಸ್ಸಿ, ಎಂಸಿಎ ಶಿಕ್ಷಣ ಪಡೆದಿರಬೇಕು.

ವಯೋಮಿತಿ:
ಕನಿಷ್ಠ ವಯಸ್ಸು 30 ವರ್ಷ ಆಗಿರಬೇಕು. ಗರಿಷ್ಠ 45 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವೇತನ:
* ಸಿಸ್ಟೆಮ್ ಅನಾಲಿಸ್ಟ್‌: Rs.56100 – Rs. 177500
* ಡೆಪ್ಯೂಟಿ ಕಂಟ್ರೋಲರ್: Rs.56100-177500
* ಅಸಿಸ್ಟಂಟ್ ಇಂಜಿನಿಯರ್: 7ನೇ ವೇತನ ಆಯೋಗದ ಪ್ರಕಾರ ಲೆವೆಲ್ 07 ಪೇ ಮೆಟ್ರಿಕ್ಸ್‌
* ಅಸಿಸ್ಟಂಟ್ ಇಂಜಿನಿಯರ್ ( ನೇವಲ್ ಕ್ವಾಲಿಟಿ ಅಶ್ಯೂರೆನ್ಸ್‌): 7ನೇ ವೇತನ ಆಯೋಗದ ಪ್ರಕಾರ ಲೆವೆಲ್ 07 ಪೇ ಮೆಟ್ರಿಕ್ಸ್‌
* ಅಸಿಸ್ಟಂಟ್ ಇಂಜಿನಿಯರ್ (ನೇವಲ್ ಕ್ವಾಲಿಟಿ ಅಶ್ಯೂರೆನ್ಸ್‌) – ಮೆಕ್ಯಾನಿಕಲ್: 7ನೇ ವೇತನ ಆಯೋಗದ ಪ್ರಕಾರ ಲೆವೆಲ್ 07 ಪೇ ಮೆಟ್ರಿಕ್ಸ್‌
* ಜಾಯಿಂಟ್ ಅಸಿಸ್ಟಂಟ್ ಡೈರೆಕ್ಟರ್: Rs.47600-151100
* ಅಸಿಸ್ಟಂಟ್ ಲೆಜಿಸ್ಲೇಟಿವ್ ಕೌನ್ಸಿಲ್: Rs.67700-208700
* ಅಸಿಸ್ಟಂಟ್ ಪಬ್ಲಿಕ್ ಪ್ರಾಸಿಕ್ಯೂಟರ್: Rs.47600-151100


ನ್ನೂ ಓದಿ: ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ಶಾಕ್;  ಏನದು? ಇಲ್ಲಿದೆ ನೋಡಿ


ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://upsconline.gov.in/ora/ ಈ ವೆಬ್‌ ಸೈಟ್‌ ಗೆ ಭೇಟಿ ನೀಡಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

upsc recruitment:ಯುಪಿಎಸ್‌ಸಿ ಯಿಂದ ಹಲವು ಇಲಾಖೆಗಳಲ್ಲಿ ನೇಮಕ
upsc recruitment:ಯುಪಿಎಸ್‌ಸಿ ಯಿಂದ ಹಲವು ಇಲಾಖೆಗಳಲ್ಲಿ ನೇಮಕ

ಇತ್ತೀಚಿನ ಜನಪ್ರಿಯ ಸುದ್ದಿಗಳು (upsc recruitment:) 

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?