Yeshasvini scheme yj: 5 ಲಕ್ಷ ರೂ. ವೈದ್ಯಕೀಯ ಸಹಾಯ ಪಡೆಯಲು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ! Yeshasvini scheme yj:ರಾಜ್ಯದ ಸಹಕಾರ ಸಂಘದ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಶುರುವಾಗಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಒಂದು ಮಹತ್ವದ ಹಂತವಾಗಿದೆ. ಇದರಡಿಯಲ್ಲಿ ಸದಸ್ಯರು 5 ಲಕ್ಷ ರೂಪಾಯಿ ವರೆಗೆ ಉಚಿತ ಅಥವಾ ಅತ್ಯಲ್ಪ ವೆಚ್ಚದಲ್ಲಿ ಉನ್ನತ ಚಿಕಿತ್ಸೆ ...
