WCD Recruitment: ಅಂಗನವಾಡಿ ಕಾರ್ಯಕರ್ತೆ & ಸಹಾಯಕಿಯರ 491 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ! (ಅಂತಿಮ ದಿನಾಂಕ: ಏಪ್ರಿಲ್ 4) WCD Recruitment: ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಸೇವೆ ಮಾಡಲು ಇಚ್ಛುವ ಯುವತಿಯರಿಗೆ ಒಂದು ಚಿನ್ನದ ಅವಕಾಶ. 2025ರ ಅಂಗನವಾಡಿ ಭರ್ತಿಯಡಿಯಲ್ಲಿ 115 ಕಾರ್ಯಕರ್ತೆ ಹಾಗೂ 376 ಸಹಾಯಕಿಯರ ಹುದ್ದೆಗಳನ್ನು ಭರ್ತಿ ...