Volvo XC90: ಭಾರತದಲ್ಲಿ ಬರೋಬ್ಬರಿ 1.03 ಕೋಟಿ ರೂ. ವಿನ ಹೊಸ ಕಾರು ಬಿಡುಗಡೆ Volvo XC90: ಭಾರತದಲ್ಲಿ ಹೊಸ ವೋಲ್ವೋ XC90 ಲಾಂಚ್! 1.03 ಕೋಟಿ ರೂ. ಬೆಲೆಯ ಈ ಐಷಾರಾಮಿ SUVಯ ವಿನ್ಯಾಸ, ತಂತ್ರಜ್ಞಾನ, ಸುರಕ್ಷತೆ ಮತ್ತು ಪವರ್ಫುಲ್ ಮೈಲ್ಡ್-ಹೈಬ್ರಿಡ್ ಎಂಜಿನ್ ಬಗ್ಗೆ ತಿಳಿಯಿರಿ. ಸುರಕ್ಷತೆ ಮತ್ತು ಐಷಾರಾಮದಲ್ಲಿ ಪ್ರಪಂಜದಲ್ಲೇ ಹೆಸರುವಾಸಿಯಾದ ವೋಲ್ವೋ, ...
