TVS Jupiter CNG Scooter : 225 ಕಿಮೀ ಮೈಲೇಜ್! ಬೆಲೆ, ವೈಶಿಷ್ಟ್ಯಗಳು ಮತ್ತು ಎಲ್ಲಾ ಮಾಹಿತಿ TVS Jupiter CNG Scooter : ಇತ್ತೀಚೆಗೆ ಟಿವಿಎಸ್ ಮೋಟಾರ್ಸ್ ಕಂಪನಿಯು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಮತ್ತು ಇಂಧನ-ಸಾಮರ್ಥ್ಯದ ವಾಹನಗಳನ್ನು ಪರಿಚಯಿಸುತ್ತಿದೆ. ಇದರ ಭಾಗವಾಗಿ, ಕಂಪನಿಯು “ವಿಶ್ವದ ಮೊದಲ ಸಿಎನ್ಜಿ ಸ್ಕೂಟರ್” ಎಂದು ...
