Sunita Williams: ನಾಸಾ-ಸ್ಪೇಸ್‌ಎಕ್ಸ್‌ನ ಐತಿಹಾಸಿಕ ಕಾರ್ಯಾಚರಣೆ ! Sunita Williams: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನಲ್ಲಿ ಒಂಬತ್ತು ತಿಂಗಳ ಕಾಲ ಸಿಲುಕಿದ್ದ ಭಾರತೀಯ ಮೂಲದ ಅಮೆರಿಕಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್‌ರನ್ನು ಭೂಮಿಗೆ ಸುರಕ್ಷಿತವಾಗಿ ಮರಳಿಸಲು ನಾಸಾ ಮತ್ತು ಸ್ಪೇಸ್‌ಎಕ್ಸ್‌ನ ಸಹಯೋಗದಿಂದ ಕ್ರೂ-10 ಮಿಷನ್‌ ಯಶಸ್ವಿಯಾಗಿ ಆರಂಭವಾಗಿದೆ. ಈ ಕಾರ್ಯಾಚರಣೆಯು ...