SSC Recruitment: ಭಾರತೀಯ ಸೇನೆಯಲ್ಲಿ 76 SSC ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ! SSC Recruitment: ಭಾರತೀಯ ರಕ್ಷಣಾ ಇಲಾಖೆಯು ಯುವಜನತೆಗೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡುತ್ತಿದೆ. 58ನೇ ಬ್ಯಾಚ್‌ಗೆ ಸೇರಿದಂತೆ 76 ಶಾರ್ಟ್ ಸರ್ವೀಸ್ ಕಮಿಷನ್ (SSC) ಅಧಿಕಾರಿ ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗ್ರಾಜುಯೇಟ್‌ಗಳು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಹಂತವನ್ನು ...
