(Share Market) ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಷೇರುಪೇಟೆ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಸೆನ್ಸೆಕ್ಸ್ ಮೊದಲ ಬಾರಿಗೆ 75 ಸಾವಿರ ಗಡಿ ದಾಟಿದರೆ, ನಿಫ್ಟಿ ಕೂಡ ಹೊಸ ಎತ್ತರವನ್ನು ಮುಟ್ಟಿದೆ. ನಿಫ್ಟಿಯಲ್ಲಿ ಮುಂದೇನಾಗಬಹು..? ಸಧ್ಯದಲ್ಲಿ ಆಲ್ ಟೈಮ್ ಹೈ (23000) ನಲ್ಲಿರುವ ನಿಫ್ಟಿ ಗೆ 23100-150 ರ ಹಂತಗಳು ಪ್ರಮುಖ ರೆಸಿಸ್ಟನ್ಸ್ ಆಗಿರುತ್ತದೆ. ಈ ಹಂತವನ್ನು ...