SECR Railway Recruitment :- 1003 ಹುದ್ದೆಗಳಿಗೆ ಆನ್ಲೈನ್ ಅರ್ಜಿ! SECR Railway Recruitment :- (SECR) ಅಪ್ರೆಂಟಿಸ್ ಹುದ್ದೆಗಳ ಎರಡನೇ ಭರ್ತಿ ಅಧಿಸೂಚನೆಯನ್ನು ಪ್ರಕಟಿಸಿದೆ. 2025ರ ಸಾಲಿನಲ್ಲಿ ಒಟ್ಟು 1,003 ಪೋಸ್ಟ್ಗಳಿಗೆ ITI ಪಾಸ್ ಮಾಡಿದ ಅಭ್ಯರ್ಥಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ. ವೆಲ್ಡರ್, ಫಿಟ್ಟರ್, ಇಲೆಕ್ಟ್ರೀಷಿಯನ್, ಸ್ಟೆನೋಗ್ರಾಫರ್ ಸೇರಿದಂತೆ 20+ ಟ್ರೇಡ್ಗಳಲ್ಲಿ ಅವಕಾಶಗಳು ಲಭ್ಯ. ಅರ್ಜಿ ...
