RBI:- 2024-25ರಲ್ಲಿ RBI ಮತ್ತೆ ಮೂರು ಬಾರಿ ಬಡ್ಡಿದರ ಕಡಿತ? ಹಣದುಬ್ಬರ, ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಕು!” RBI:- ಭಾರತೀಯ ರಿಸರ್ವ್ ಬ್ಯಾಂಕ್ (RBI) 2024-25ರಲ್ಲಿ ಮತ್ತೆ ಮೂರು ಬಾರಿ ರಿಪೊ ದರ ಕಡಿತ ಮಾಡಬಹುದು ಎಂದು ಎಸ್ಬಿಐ ರಿಸರ್ಚ್ ವರದಿ ಸೂಚಿಸಿದೆ. ಇದರಂತೆ, ಏಪ್ರಿಲ್, ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪ್ರತಿ ಬಾರಿ 25 ...
