Ration Card 2025 : ರೇಷನ್ ಕಾರ್ಡ್ ದುರುಪಯೋಗ: ಸರ್ಕಾರದ ಕಟ್ಟುನಿಟ್ಟು ಮಾರ್ಗಸೂಚಿ ಮತ್ತು ಹೊಸ ವಿತರಣಾ ಯೋಜನೆಗಳು Ration Card 2025 : ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ಮತ್ತು ಪಡಿತರ ಚೀಟಿ ದುರುಪಯೋಗವನ್ನು ತಡೆಗಟ್ಟಲು ಕಠಿಣ ನಿರ್ಧಾರ ತೆಗೆದುಕೊಂಡಿದೆ. ಪಡಿತರ ಧಾನ್ಯಗಳನ್ನು ಕಾಳಸಂತೆಗೆ ಮಾರಾಟ ಮಾಡಿದ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ವರ್ತನೆ ...
