Cash Crop: ಮಾರಾಟಗಾರರಿಂದ ಅಡಿಕೆ, ಕಾಫಿ, ಮೆಣಸು ಇತರೆ ವಾಣಿಜ್ಯ ಬೆಳೆ (Cash Crop: ) ಪದಾರ್ಥಗಳನ್ನು ಖರೀದಿಸುವಾಗ ಕಾನೂನಾತ್ಮಕ ದೃಷ್ಟಿಯಲ್ಲಿ ಖರೀದಿದಾರರು ಗಮನಿಸಬೇಕಾದ ಕೆಲವು ಸಲಹೆ, ಸೂಚನೆಗಳನ್ನು ಪೊಲೀಸರು ನೀಡಿದ್ದಾರೆ. ಇದನ್ನೂ ಓದಿ; ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ; ನೀವು ಪರಿಶೀಲಿಸಬೇಕಾದ ಅಂಶಗಳೇನು, ಇಲ್ಲಿದೆ ಡೀಟೇಲ್ಸ್ ಪೊಲೀಸರ ಸಲಹೆ, ...