Pawan Kalyan:ತಮಿಳು ಸಿಎಂ ಸ್ಟಾಲಿನ್ಗೆ ಟಾಂಗ್ ಕೊಟ್ಟ ಪವನ್ ಕಲ್ಯಾಣ್ ! Pawan Kalyan:ಭಾರತದ ಭಾಷಾ ನೀತಿ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತಾದ ವಾದವೊಂದು ಇತ್ತೀಚೆಗೆ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳ ಕೇಂದ್ರಬಿಂದುವಾಗಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಡುವಿನ ಇತ್ತೀಚಿನ ವಿವಾದವು ಈ ವಿಷಯವನ್ನು ಮತ್ತೆ ಹೊಸದಾಗಿ ...
