NEET PG 2025 : ವೇಳಾಪಟ್ಟಿ, ಅರ್ಹತೆ, ಅರ್ಜಿ ಶುಲ್ಕ ಮತ್ತು ಪ್ರಮುಖ ಮಾಹಿತಿಗಳು ! NEET PG 2025 : ವೈದ್ಯಕೀಯ ಪದವೀೋತ್ತರ (PG) ಕೋರ್ಸ್ಗಳಲ್ಲಿ ಪ್ರವೇಶ ಪಡೆಯಲು ನಡೆಸಲಾಗುವ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್  NEET PG 2025ರ ವೇಳಾಪಟ್ಟಿಯನ್ನು ರಾಷ್ಟ್ರೀಯ ವೈದ್ಯಕೀಯ ಪರೀಕ್ಷಾ ಮಂಡಳಿ (NBE) ಪ್ರಕಟಿಸಿದೆ. 2025-26 ಸಾಲಿನ ಎಂಡಿ, ಎಂಎಸ್, ...