Monkey Fever 2025 : ರಾಜ್ಯದಲ್ಲಿ ಮೊದಲ ಬಲಿ! ಮಂಗನ ಕಾಯಿಲೆ (KFD): ಕಾರಣಗಳು, ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ Monkey Fever 2025 : ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡುವವರಿಗೆ ಇತ್ತೀಚೆಗೆ ಮಂಗನ ಕಾಯಿಲೆ (Kyasanur Forest Disease – KFD) ಅಪಾಯಕಾರಿ ಸವಾಲಾಗಿ ಮಾರ್ಪಟ್ಟಿದೆ. ಈ ವರ್ಷದ ಮೊದಲ ಬಾರಿಗೆ, 65 ...