Megastar Chiranjeevi: ಮೆಗಾ ಸ್ಟಾರ್ ಚಿರಂಜೀವಿಗೆ ಯುಕೆ ಪಾರ್ಲಿಮೆಂಟ್ ವಿಶೇಷ ಗೌರವ: ಜೀವಮಾನ ಸಾಧನೆ ಪ್ರಶಸ್ತಿ ಸಂದಾಯ! Megastar Chiranjeevi: ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಹೆಗ್ಗಳಿಕೆ! ಅಭಿಮಾನಿಗಳು ವಿಶ್ವಂಭರ ಸಿನಿಮಾದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿರುವ ನಡುವೆ, ಯುಕೆ ಪಾರ್ಲಿಮೆಂಟ್ನಿಂದ ಅವರಿಗೆ “ಜೀವಮಾನ ಸಾಧನೆ“ ಪ್ರಶಸ್ತಿ ನೀಡಲಾಗುವ ಸುದ್ದಿ ಹರ್ಷದಾಯಕವಾಗಿದೆ. ಸಾಮಾಜಿಕ ಸೇವೆ, ಸಾಂಸ್ಕೃತಿಕ ...
