Mathrushree Yojana 2025: ಕರ್ನಾಟಕ ಮಾತೃಶ್ರೀ ಯೋಜನೆ: ಗರ್ಭಿಣಿಯರಿಗೆ 6 ಸಾವಿರ ರೂ. ನೆರವು ಹೇಗೆ ಪಡೆಯಬೇಕು? Mathrushree Yojana 2025: ಕರ್ನಾಟಕದ ಗರ್ಭಿಣಿ ಮಹಿಳೆಯರ ಆರೋಗ್ಯ ಮತ್ತು ಪೋಷಣೆಗಾಗಿ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಕೈಗೊಂಡಿದೆ. ಅಂತಹದೇ ಒಂದು ಪ್ರಮುಖ ಯೋಜನೆ “ಮಾತೃಶ್ರೀ ಯೋಜನೆ” (MathruShree Yojana). ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಆರ್ಥಿಕ ಸಹಾಯ ...