Lokayukta Raid: ಲೋಕಾಯುಕ್ತ ದಾಳಿ! ರಾಜ್ಯದ 8 ಜನ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲಿಕ ಶೋಧನೆ! Lokayukta Raid: ಕರ್ನಾಟಕದಾದ್ಯಂತ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಸಂಸ್ಥೆಯು ದಾಳಿ ಮಾಡಿ, ಅಕ್ರಮ ಸಂಪಾದನೆ ಮಾಡಿದ ಅಧಿಕಾರಿಗಳ ಮೇಲೆ ಕಟುವಾದ ಕಾರ್ಯಾಚರಣೆ ನಡೆಸಿದೆ. (Lokayukta Raid) ಇತ್ತೀಚೆಗೆ ಬೆಂಗಳೂರು, ಕೋಲಾರ, ದಾವಣಗೆರೆ, ತುಮಕೂರು, ವಿಜಯಪುರ, ಬಾಗಲಕೋಟೆ, ಮತ್ತು ...