Krishi Bhagya Scheme 2025: ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ ಪಡೆಯುವುದು ಹೇಗೆ? Krishi Bhagya Scheme 2025: ಕರ್ನಾಟಕದ ಮಳೆಯಾಶ್ರಿತ ರೈತರ ಜೀವನವನ್ನು ಸುಧಾರಿಸಲು ಕೃಷಿ ಭಾಗ್ಯ ಯೋಜನೆ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. 2014-15ರಲ್ಲಿ ಪ್ರಾರಂಭವಾದ ಈ ಯೋಜನೆಯು, ನೀರಿನ ಸಂಕಷ್ಟವನ್ನು ನಿವಾರಿಸಿ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 2025ರ ಹೊಸತರಲ್ಲಿ, ಈ ...