Kiara Advani: ಕಿಯಾರಾ ಅಡ್ವಾಣಿ ಗರ್ಭಿಣಿ! ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 2 ವರ್ಷದ ಮದುವೆಯ ನಂತರ ಸಂತೋಷದ ಸುದ್ದಿ!   Kiara Advani: ಬಾಲಿವುಡ್‌ನ ಪ್ರಿಯ ಜೋಡಿಯಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಗುಡ್‌ನ್ಯೂಸ್! ಮದುವೆಯಾದ ಎರಡು ವರ್ಷದ ನಂತರ, ಕಿಯಾರಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾ ಮತ್ತು ಮನರಂಜನಾ ವಲಯದಲ್ಲಿ ...