Karnataka Weather: ಮಾರ್ಚ್ 20ರ ನಂತರ ಕರ್ನಾಟಕದ ಹವಾಮಾನ ಈ ಜಿಲ್ಲೆಗಳಿಗೆ ಎಚ್ಚರಿಕೆ ! Karnataka Weather: ಕರ್ನಾಟಕದ ಹವಾಮಾನ ಇಲಾಖೆಯು ನೀಡಿರುವ ನಾಲ್ಕು ವಾರಗಳ ಮುನ್ಸೂಚನೆಯ ಪ್ರಕಾರ, ರಾಜ್ಯವು ಮಾರ್ಚ್ 20ರ ನಂತರ ಪೂರ್ವ ಮುಂಗಾರು ಮಳೆಯ ತೀವ್ರ ಆರಂಭವನ್ನು ಎದುರಿಸಲಿದೆ. ಇದರೊಂದಿಗೆ, ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 1°C ರಿಂದ 4°C ಇಳಿಕೆ ...
