Karnataka Free Homes: ಕರ್ನಾಟಕ ಸರ್ಕಾರದ 2.3 ಲಕ್ಷ ಉಚಿತ ಮನೆಗಳು, ಅರ್ಹರಿಗೆ ಹೇಗೆ ಸಿಗುತ್ತದೆ ಸೌಲಭ್ಯ? Karnataka Free Homes: ಕರ್ನಾಟಕ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗದ ನಾಗರಿಕರಿಗೆ ಉಚಿತ ವಸತಿ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಮ್ಮಿಕೊಂಡಿದೆ. ವಸತಿ ಸಚಿವ ಜಮೀರ್ ಅಹ್ಮದ್ ಅವರು ಇತ್ತೀಚೆಗೆ ಸದನದಲ್ಲಿ ಬಹಿರಂಗಪಡಿಸಿದಂತೆ, ಈ ವರ್ಷದ ಅಂತ್ಯದೊಳಗೆ 2.30 ...
