Karnataka Budget 2025:- ಕರ್ನಾಟಕ ಬಜೆಟ್ 2025-26: ಪ್ರಮುಖ ಕ್ಷೇತ್ರಗಳಿಗೆ ಹಂಚಿಕೆ ಮತ್ತು ಯೋಜನೆಗಳ ವಿವರ Karnataka Budget 2025:-ಮಾರ್ಚ್ 7, 2025ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ 2025-26ನೇ ಸಾಲಿನ ರಾಜ್ಯ ಬಜೆಟ್‌ನ್ನು ಪ್ರಸ್ತುತಪಡಿಸಿದ್ದಾರೆ. ಈ ಬಜೆಟ್‌ನಲ್ಲಿ ಶಿಕ್ಷಣ, ಧರ್ಮ, ಕೈಗಾರಿಕೆ, ಜಲಸಾರಿಗೆ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ. ಪ್ರತಿ ...