HSRP NM:-HSRP ನಂಬರ್ ಪ್ಲೇಟ್ ಅಳವಡಿಕೆಗೆ ರಾಜ್ಯದಲ್ಲಿ ವಾಹನ ಸವಾರರ ನಿರಾಸಕ್ತಿ! 7 ಬಾರಿ ಅವಧಿ ವಿಸ್ತರಣೆ ಮಾಡಿದ್ರು ಡೋಂಟ್ ಕೇರ್ HSRP NM:-ಕರ್ನಾಟಕ ರಾಜ್ಯದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಅಳವಡಿಕೆಗೆ ವಾಹನ ಮಾಲೀಕರು ನಿರಾಸಕ್ತಿ ತೋರಿಸುತ್ತಿದ್ದಾರೆ. ಸರ್ಕಾರವು 7 ಬಾರಿ ಅವಧಿ ವಿಸ್ತರಿಸಿದರೂ, ರಾಜ್ಯದಲ್ಲಿ ಕೇವಲ 29% ವಾಹನಗಳು ಮಾತ್ರ HSRP ನಂಬರ್ ...
