Home Subsidy : ಕರ್ನಾಟಕ ಸರ್ಕಾರದಿಂದ ಮನೆ ಕಟ್ಟುವವರಿಗೆ 3.5 ಲಕ್ಷ ರೂಪಾಯಿ ಸಹಾಯಧನ! 2025 ಬಜೆಟ್‌ನಲ್ಲಿ ಘೋಷಣೆ Home Subsidy : ಕರ್ನಾಟಕದಲ್ಲಿ ಮನೆ ನಿರ್ಮಾಣಕ್ಕಾಗಿ ಸರ್ಕಾರದ ಸಹಾಯಧನ (ಸಬ್ಸಿಡಿ) ಹೆಚ್ಚಳವಾಗಲಿದೆ ಎಂಬ ಸುದ್ಧಿ ಬಡ ಕುಟುಂಬಗಳಿಗೆ ನೂತನ ಆಶಾದಾಯಕವಾಗಿದೆ. ವಸತಿ ಸಚಿವ ಜಮೀರ್ ಅಹ್ಮದ್ ಅವರು ವಿಧಾನಸಭೆಯಲ್ಲಿ ಹೇಳಿದಂತೆ, “ಕರ್ನಾಟಕ ಬಜೆಟ್-2025″ನಲ್ಲಿ ಸಾಮಾನ್ಯ ...