Golden Temple: ಗೋಲ್ಡನ್ ಟೆಂಪಲ್ ಆವರಣದಲ್ಲಿ ಆಕ್ರಮಣ: ಭಕ್ತರ ಮೇಲೆ ಕಬ್ಬಿಣದ ದಂಡದಾಳಿ, ಐವರು ಗಾಯಗೊಂಡರು Golden Temple: ಶಾಂತಿ ಮತ್ತು ಧಾರ್ಮಿಕ ಸಹಿಷ್ಣುತೆಯ ಪ್ರತೀಕವಾದ ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್ (ಗೋಲ್ಡನ್ ಟೆಂಪಲ್) ಆವರಣದಲ್ಲಿ ಘೋರ ಘಟನೆ ನಡೆದಿದೆ. ಗುರು ರಾಮ್ ದಾಸ್ ಸೆರೈ ಬಳಿ ಹರಿಯಾಣದ ಯುವಕನೊಬ್ಬ ಭಕ್ತರು ಮತ್ತು SGPC ಸಿಬ್ಬಂದಿಯ ...
