Gold import rules in India : ದುಬೈನಿಂದ ಭಾರತಕ್ಕೆ ಚಿನ್ನ ತರಲು ಎಷ್ಟು ಮಿತಿ? ಬೆಲೆ ವ್ಯತ್ಯಾಸ ಮತ್ತು ನಿಯಮಗಳ ಪೂರ್ಣ ಮಾಹಿತಿ! Gold import rules in India : ಕಳೆದ ದಿನಗಳಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರು ದುಬೈನಿಂದ 10 ಕಿಲೋಗ್ರಾಂ ಚಿನ್ನ ಕಳ್ಳಸಾಗಾಣಿಕೆ ಮಾಡಿದ ಪ್ರಕರಣವು ಚರ್ಚೆಯ ಕೇಂದ್ರದಲ್ಲಿದೆ. ...