Education news :- ವಿಶ್ವದ 40% ಜನರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುತ್ತಿಲ್ಲ: ಯುನೆಸ್ಕೋ ವರದಿ Education news :- ( Education news )ಯುನೆಸ್ಕೋ ನೀಡಿರುವ ಇತ್ತೀಚಿನ ವರದಿಯೊಂದು ಚಿಂತನೀಯ ಸತ್ಯವನ್ನು ಬಹಿರಂಗಪಡಿಸಿದೆ. ವಿಶ್ವದ 40% ಜನರು ತಮ್ಮ ಮಾತೃಭಾಷೆ ಅಥವಾ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ಪಡೆಯುವ ಸೌಲಭ್ಯವನ್ನು ಹೊಂದಿಲ್ಲ. ಈ ಸ್ಥಿತಿಯು ಶಿಕ್ಷಣದ ಗುಣಮಟ್ಟ, ...
