ED Raid : ಬೆಂಗಳೂರು ಸೇರಿ ದೇಶದಾದ್ಯಂತ SDPI ಕಚೇರಿಗಳ ಮೇಲೆ ED ದಾಳಿ! ED Raid : ಇತ್ತೀಚಿನ ದಿನಗಳಲ್ಲಿ, ಜಾರಿ ನಿರ್ದೇಶನಾಲಯ (ED) ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಂಸ್ಥೆಯ ಕಚೇರಿಗಳ ಮೇಲೆ ದೇಶವ್ಯಾಪಿ ದಾಳಿ ನಡೆಸಿದೆ. ದೆಹಲಿ, ಬೆಂಗಳೂರು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ 14 ಸ್ಥಳಗಳಲ್ಲಿ ನಡೆದ ...