Direct tax : ಭಾರತದ ನೇರ ತೆರಿಗೆ ಸಂಗ್ರಹ: 2024-25ರ ಹಣಕಾಸು ವರ್ಷದ ದಾಖಲೆ ಮುನ್ನಡೆ Direct tax : ಭಾರತದ ಆರ್ಥಿಕ ವ್ಯವಸ್ಥೆಗೆ ಸ್ಥೈರ್ಯ ತಂದಿರುವ ನೇರ ತೆರಿಗೆ ಸಂಗ್ರಹದ ಹೊಸ ದಾಖಲೆಗಳು ಇತ್ತೀಚೆಗೆ ಪ್ರಕಟವಾಗಿವೆ. 2024-25ರ ಹಣಕಾಸು ವರ್ಷದಲ್ಲಿ (ಏಪ್ರಿಲ್ 1, 2024ರಿಂದ ಮಾರ್ಚ್ 16, 2025ರವರೆಗೆ) 25.86 ಲಕ್ಷ ಕೋಟಿ ರೂಪಾಯಿ ನೇರ ...
