Diabetic patients :ಮಧುಮೇಹ ರೋಗಿಗಳಿಗೆ ಸಂತೋಷದ ಸುದ್ದಿ! ಎಂಪಾಗ್ಲಿಫ್ಲೋಝಿನ್ ಔಷಧಿಯ ಬೆಲೆ 90% ಕುಸಿತ Diabetic patients :ಭಾರತದಲ್ಲಿ ಮಧುಮೇಹ (ಟೈಪ್-2 ಡಯಾಬಿಟಿಸ್) ರೋಗಿಗಳಿಗೆ ಆಶಾದಾಯಕ ವರದಿ! ಪ್ರಮುಖ ಡಯಾಬಿಟಿಸ್ ಔಷಧಿಯಾದ ಎಂಪಾಗ್ಲಿಫ್ಲೋಝಿನ್ (Empagliflozin) ಈಗ ಕೇವಲ ₹9 ರಲ್ಲಿ ಲಭ್ಯವಲಿದೆ. ಹಿಂದೆ ಇದರ ಬೆಲೆ ಒಂದು ಟ್ಯಾಬ್ಲೆಟ್‌ಗೆ ಸುಮಾರು ₹60 ಆಗಿತ್ತು. ಮಾರ್ಚ್ 11, 2025ರಿಂದ ಈ ...
