Devil Movie 2025: ದರ್ಶನ್ ಅವರ ‘ಡೆವಿಲ್’ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಪುನರಾರಂಭ ! Devil Movie 2025:ನಟ ದರ್ಶನ್ ಅವರ ಅಪೇಕ್ಷಿತ ಚಿತ್ರ ‘( Devil Movie )’ನ ಚಿತ್ರೀಕರಣ ಮತ್ತೆ ಮೈಸೂರಿನಲ್ಲಿ ಪುನರಾರಂಭವಾಗಿದೆ. ಈ ಚಿತ್ರದ ಶೂಟಿಂಗ್ ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿತ್ತು. ಆದರೆ, ಈಗ ಮಾರ್ಚ್ 12 ರಿಂದ 15 ರವರೆಗೆ ...
