CM Siddaramaiah : ಕೇಂದ್ರಕ್ಕೆ ಕರ್ನಾಟಕ ತೆರಿಗೆ ಕೊಡ್ತಿರುವುದು 5 ಲಕ್ಷ ಕೋಟಿ, ರಾಜ್ಯಕ್ಕೆ ಸಿಗ್ತಿರೋದು 51 ಸಾವಿರ ಕೋಟಿ ? CM Siddaramaiah :  ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 5 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂದಾಯ ಮಾಡುತ್ತಿದ್ದರೂ, ರಾಜ್ಯಕ್ಕೆ ಮರಳಿ ಬರುವುದು ಕೇವಲ 51,000 ಕೋಟಿ ರೂಪಾಯಿ (ಶೇ.10) ಮಾತ್ರ ಎಂದು ಮುಖ್ಯಮಂತ್ರಿ ...