Chandrayaan 5 : ಚಂದ್ರನ ರಹಸ್ಯಗಳಿಗೆ ಭಾರತ-ಜಪಾನ್ ಸಹಯೋಗದ ಹೊಸ ಹಂತ ! Chandrayaan 5 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಗಳಿಗೆ ಇನ್ನೊಂದು ಸುವರ್ಣ ಅಧ್ಯಾಯ ಸೇರಿಕೊಳ್ಳಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಚಂದ್ರಯಾನ-5 ಮಿಷನ್ಗೆ ಅನುಮೋದನೆ ನೀಡಿದ್ದು, ಇದು ಚಂದ್ರನ ಮೇಲ್ಮೈ ಅಧ್ಯಯನದ ದಿಶೆಯಲ್ಲಿ ಹೊಸ ತಿರುವಾಗಲಿದೆ. ಇಸ್ರೋ ...