BWSSB Scheme :ಬೆಂಗಳೂರಿನ ನೀರಿನ ಸಮಸ್ಯೆಗೆ ಡಿಜಿಟಲ್ ಪರಿಹಾರ: ಕಾವೇರಿ ನೀರನ್ನು ಈಗ ಮೊಬೈಲ್ ಆ್ಯಪ್‌ನಿಂದ ಬುಕ್ ಮಾಡಿ! BWSSB Scheme :ಬೆಂಗಳೂರು ನಗರವು ಪ್ರತಿ ಬೇಸಿಗೆ ಬರುವಾಗಲೂ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತದೆ. ಟ್ಯಾಂಕರ್ ಮಾಫಿಯಾಗಳು ಈ ಸಂದರ್ಭದಲ್ಲಿ ನಗರವಾಸಿಗಳನ್ನು ಶೋಷಿಸುವುದು ಸಾಮಾನ್ಯ ಸನ್ನಿವೇಶವಾಗಿತ್ತು. ಆದರೆ, ಈ ವರ್ಷ ಬೆಂಗಳೂರು ನೀರು ಸರಬರಾಜು ಮಂಡಳಿ ...
