Old Cars owners:- 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಮಾರ್ಚ್ 31, 2025 ನಂತರ ಪೆಟ್ರೋಲ್ ನಿಷೇಧ: ಪರಿಸರ ಸಂರಕ್ಷಣೆಗೆ ದೊಡ್ಡ ಹೆಜ್ಜೆ Old Cars owners:- 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಮಾರ್ಚ್ 31, 2025 ರ ನಂತರ ಪೆಟ್ರೋಲ್ ನೀಡುವುದನ್ನು ನಿಲ್ಲಿಸಲು ಸರ್ಕಾರಿ ನಿರ್ಣಯ. ಪರಿಸರ ಮಾಲಿನ್ಯ ನಿಯಂತ್ರಣೆ, ಸಾರ್ವಜನಿಕ ಆರೋಗ್ಯ, ಹಸಿರು ...
