AICTE Scheme: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆ AICTE Scheme: ಕೋವಿಡ್-19 ನಂತರ ಡಿಜಿಟಲ್ ಶಿಕ್ಷಣದ ಪ್ರಾಮುಖ್ಯತೆ ಹೆಚ್ಚಾಗಿದೆ. ಆದರೆ, ಆರ್ಥಿಕ ಸಂಕಷ್ಟದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್ ಡಿವೈಸ್‌ಗಳಿಲ್ಲದೇ ಡಿಜಿಟಲ್ ಕಲಿಕೆ ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ AICTE (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) “ಒಬ್ಬ ವಿದ್ಯಾರ್ಥಿ ಒಂದು ಲ್ಯಾಪ್‌ಟಾಪ್ ಯೋಜನೆ ...