ADA Recruitment : ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ADA Recruitment : ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ADA) ಇಂಜಿನಿಯರ್ಗಳಿಗೆ 137 ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗಳನ್ನು ಘೋಷಿಸಿದೆ. BE/B.Tech ಪದವೀಧರರು ಮತ್ತು ಅನುಭವಿ ವೃತ್ತಿಪರರಿಗೆ ಇದು ಒಂದು ಉತ್ತಮ ಅವಕಾಶ. ಮಾರ್ಚ್ 17 ರಿಂದ ಏಪ್ರಿಲ್ 21 ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇಲ್ಲಿ ಹುದ್ದೆಗಳ ...