IIT: ಧಾರವಾಡದಲ್ಲಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ: ಮಾಸಿಕ ರೂ. 1,20,000 ವೇತನ! ಆಯುರ್ವೇದ, ಹೋಮಿಯೋಪತಿ, ಮತ್ತು ಅಲೋಪಥಿ ವಿಭಾಗಗಳಲ್ಲಿ ಸುವರ್ಣಾವಕಾಶಗಳು! (IIT:) ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಧಾರವಾಡವು ವಿದ್ಯಾರ್ಥಿ ಕಲ್ಯಾಣ ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸಲು ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಈ ಸುಮಾರು 3 ಹುದ್ದೆಗಳಲ್ಲಿ ಆಸಕ್ತಿ ಹೊಂದುವವರಿಗೆ ಮಾಸಿಕ ರೂ. 60,000 ರಿಂದ ...
