Soura Mitra: 1 ಲಕ್ಷ ಸಹಾಯಧನ! ಕರ್ನಾಟಕ ಸರ್ಕಾರದ ಸೌರ ಪಂಪ್ ಯೋಜನೆ – ಸಂಪೂರ್ಣ ಮಾಹಿತಿ ಇಲ್ಲಿದೆ Soura Mitra:ಕರ್ನಾಟಕ ಸರ್ಕಾರದ “ಸೌರ ಮಿತ್ರ” ಯೋಜನೆಯಡಿ ರೈತರಿಗೆ 1 ಲಕ್ಷ ರೂ. ಸಹಾಯಧನ ಮತ್ತು 80% ಸಬ್ಸಿಡಿ! ಸೌರ ಪಂಪ್ ಅಳವಡಿಸಲು ಅರ್ಜಿ ಹಾಕುವ ವಿಧಾನ, ಯೋಜನೆಯ ಪ್ರಯೋಜನಗಳು ಮತ್ತು ಹೆಚ್ಚಿನ ವಿವರಗಳನ್ನು ತಿಳಿಯಿರಿ. ...