Karnataka Budget 2025: ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ – ವಿವಾದ ಅಥವಾ ಅವಕಾಶ? Karnataka Budget 2025 : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ರ ಬಜೆಟ್ ಪ್ರಕಟಿಸಿದ ನಂತರ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆಗಳು ಪ್ರಾರಂಭವಾಗಿವೆ. ಬಜೆಟ್ನಲ್ಲಿನ ಕೆಲವು ನಿರ್ಧಾರಗಳು, ವಿಶೇಷವಾಗಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸುವ ಘೋಷಣೆ, ಬಿಜೆಪಿ ಸೇರಿದಂತೆ ...
