Satish Jarkiholi :- ಸತೀಶ್ ಜಾರಕಿಹೊಳಿ ನಿವಾಸದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರ ಸಭೆ  Satish Jarkiholi :- ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ಬದಲಾವಣೆ, ಬಣಗಳ ಸಂಘರ್ಷ ಮತ್ತು ಡಿಸಿಎಂ ಡಿಕೆ ಶಿವಕುಮಾರ್-ಕೆಎನ್ ರಾಜಣ್ಣರ ಮುನಿಸುಗಳ ನಡುವೆ, ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಒಂದು ಗಮನಾರ್ಹ ಸಭೆ ನಡೆದಿದೆ. ಮಂಗಳವಾರ (ಮಾರ್ಚ್ 4) ರಾತ್ರಿ, ...