New TDS Rules:ಬಡ್ಡಿ, ಬಾಡಿಗೆ, ಮತ್ತು ಇನ್ಷೂರೆನ್ಸ್ ಆದಾಯಗಳಿಗೆ ಪ್ರಮುಖ ಬದಲಾವಣೆಗಳು New TDS Rules: ಏಪ್ರಿಲ್ 1, 2025ರಿಂದ ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಹಲವಾರು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿದೆ. 2025ರ ಬಜೆಟ್ನಲ್ಲಿ ಘೋಷಿಸಲಾದ ಹೊಸ TDS (Tax Deducted at Source) ನಿಯಮಗಳು ಸಾಮಾನ್ಯ ನಾಗರಿಕರು, ಹಿರಿಯ ನಾಗರಿಕರು ಮತ್ತು ಹೂಡಿಕೆದಾರರಿಗೆ ಸಂಬಂಧಿಸಿದಂತೆ ...