Reciprocal Tariffs: ಅಮೆರಿಕದ ‘ಮುಯ್ಯಿಗೆ ಮುಯ್ಯಿ’ ವ್ಯಾಪಾರ ತಂತ್ರ! Reciprocal Tariffs : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್ ೨ರಿಂದ ಭಾರತ ಸೇರಿದಂತೆ ಹಲವು ದೇಶಗಳ ಉತ್ಪನ್ನಗಳ ಮೇಲೆ “ರೆಸಿಪ್ರೋಕಲ್ ಟ್ಯಾರಿಫ್” (ಪ್ರತಿಸುಂಕ) ಜಾರಿಗೆ ತರಲಿದ್ದಾರೆ. ಇದು ಅಮೆರಿಕದ ಹೊಸ ವ್ಯಾಪಾರ ನೀತಿಯ ಭಾಗವಾಗಿದೆ. ಈ ನೀತಿಯ ಪ್ರಕಾರ, ಅಮೆರಿಕದ ಸರಕುಗಳ ಮೇಲೆ ಇತರ ದೇಶಗಳು ...
