South Western Railway: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್‌ ಆಫರ್

(South Western Railway) 2024-25ನೇ ಸಾಲಿನ ಸೌಟ್ಸ್ ಮತ್ತು ಗೈಡ್ಸ್ ಕೋಟಾದ ಅಡಿಯಲ್ಲಿ ನೈಋತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


1. ರೈಲ್ವೆ ಸೇವೆಗಳ ಹಂತ-2 (ಪರಿಷ್ಕೃತ ವೇತನ)

ಹುದ್ದೆಗಳ ಸಂಖ್ಯೆ:
03


ಇದನ್ನೂ ಓದಿ; ರೇಷನ್‌ ಕಾರ್ಡ್‌ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ?; ಏನಂತಾರೆ ಅಧಿಕಾರಿಗಳು?


ವಿದ್ಯಾರ್ಹತೆ:
12ನೇ (+2 ಹಂತ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ 50% ಅಂಕಗಳಿಗಿಂತ ಕಡಿಮೆ ಇಲ್ಲದ ಒಟ್ಟು ಅಂಕಗಳಿಂದ ಉತ್ತೀರ್ಣರಾಗಿರಬೇಕು. (ಎನ್‌ಟಿಪಿಸಿ ವರ್ಗಗಳಿಗೆ ಒಟ್ಟು 50% ಅಂಕಗಳು ಅಗತ್ಯವಿದೆ. ಪ.ಜಾ / ಪ. ಪಂ. / ಮಾಜಿ ಸೈನಿಕ ಅಭ್ಯರ್ಥಿಗಳು ಮತ್ತು ಪದವಿ / ಸ್ನಾಕೋತ್ತರ ಪದವಿಯಂತಹ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ 50% ಅಂಕಗಳು ಅಗತ್ಯವಿಲ್ಲ)
(ಅಥವಾ)
ತಾಂತ್ರಿಕ ವರ್ಗಗಳ ಹುದ್ದೆಗಳಿಗೆ ಮೆಟ್ರಿಕ್ಯುಲೇಷನ್ ಜೊತೆಗೆ ಎನ್‌ಸಿವಿಟಿ / ಎಸ್‌ಟಿ ಯಿಂದ ಅನುಮೋದಿಸಲ್ಪಟ್ಟ ಕೋರ್ಸ್ ಪೂರ್ಣಗೊಳಿಸಿದ ಶಿಶಿಕ್ಷು ತರಬೇತಿ / ಐಟಿಐ ಪಾಸ್‌ ಮಾಡಿರಬೇಕು.

2. ರೈಲ್ವೆ ಸೇವೆಗಳು ಹಂತ-1 (ಪರಿಷ್ಕೃತ ವೇತನ)

ಹುದ್ದೆಗಳ ಸಂಖ್ಯೆ:
08


ಇದನ್ನೂ ಓದಿ; ರಾಜ್ಯದ ಎಲ್ಲಾ ಹೋಟೆಲ್‌ ಗಳಿಗೆ ಹೊಸ ನಿಯಮ ಜಾರಿ; ಏನದು? ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ


ವಿದ್ಯಾರ್ಹತೆ:
10 ನೇ ತರಗತಿ ಉತ್ತೀರ್ಣ ಅಥವಾ ಐಟಿಐ ಅಥವಾ ತತ್ಸಮಾನ ಅಥವಾ ಎನ್‌ಸಿವಿಟಿ ನೀಡಿದ ರಾಷ್ಟ್ರೀಯ (ಪರಿಷ್ಕೃತ ವೇತನ) ಅಪ್ರೆಂಟಿಸ್‌ ಶಿಪ್ ಪ್ರಮಾಣಪತ್ರ (ಎನ್‌ಎಸಿ) ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬಯಸುವವರಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್ ಅರ್ಹತೆಗಳು:
* ಯಾವುದೇ ವಿಭಾಗದಲ್ಲಿ ರಾಷ್ಟ್ರಪತಿ ಸ್ಕೌಟ್ಸ್‌ / ಗೈಡ್ | ರೋವರ್ / ರೆಂಜರ್ / ಅಥವಾ ಹಿಮಾಲಯನ್ ವುಡ್ ಬ್ಯಾಡ್ (HWB) ಹೊಂದಿರಬೇಕು.
* ಕಳೆದ 5 ವರ್ಷಗಳಿಂದ ಸೌಟ್ಸ್ ಸಂಸ್ಥೆಯ ಸಕ್ರಿಯ ಸದಸ್ಯರಾಗಿರಬೇಕು
* ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತೀಯ ರೈಲ್ವೇ ಮಟ್ಟದಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿರಬೇಕು.


ಇದನ್ನೂ ಓದಿ; ಪಾನ್-ಆಧಾರ್ ಕಾರ್ಡ್‌ ಹೊಂದಿರುವವರ ಗಮನಕ್ಕೆ;  ಈ ಸುದ್ದಿ ಮಿಸ್‌ ಮಾಡ್ದೆ ಓದಿ


ವಯೋಮಿತಿ:
* 2016ರ ರೈಲ್ವೆ ಸೇವೆಗಳ (ಪರಿಷ್ಕೃತ ವೇತನ) ನಿಯಮಗಳ ಅನ್ವಯ 01.01.2025 ರಂತೆ ಕೆಳಗಿನ ಅರ್ಹತೆಗಳು ಇರಬೇಕು.
* ಹಂತ-2ರ ಹುದ್ದೆಗಳಿಗೆ 18 ರಿಂದ 30 ವರ್ಷಗಳು ವಯಸ್ಸಿನ ಅರ್ಹತೆ ನಿಗದಿ ಮಾಡಲಾಗಿದೆ.
* ಹಂತ-1ರ ಹುದ್ದೆಗಳಿಗೆ 18 ರಿಂದ 33 ವರ್ಷಗಳು ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?;
www.swr.indianrailways.gov.in / www.rrchubli.in ವೆಬ್‌ ಸೈಟ್‌ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಬ್ಯಾಂಕ್ ಆಫ್ ಬರೋಡದಲ್ಲಿ ಜಾಬ್‌ ಆಫರ್‌; 10,000-15,000 ಸಂಬಳ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ ನೋಡಿ


ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
09-12-2024 ರ 17-45 ಗಂಟೆ ವರೆಗೆ

South Western Railway: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್‌ ಆಫರ್
South Western Railway: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್‌ ಆಫರ್

ಇತ್ತೀಚಿನ ಜನಪ್ರಿಯ ಸುದ್ದಿಗಳು