RRB Bank: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

(RRB Bank) ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ವಿವಿಧ ಶ್ರೇಣಿಯ ಬ್ಯಾಂಕ್ ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ


ಹುದ್ದೆಗಳ ವಿವರ:
* ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್‌)
* ಆಫೀಸರ್ ಸ್ಕೇಲ್ I (AM)
* ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ )
* ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್)
* ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ )
* ಆಫೀಸರ್ ಸ್ಕೇಲ್ II (ಕಾನೂನು)
* ಆಫೀಸರ್ ಸ್ಕೇಲ್ II (ಸಿಎ )
* ಆಫೀಸರ್ ಸ್ಕೇಲ್ II (ಐಟಿ)
* ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ )
* ಆಫೀಸರ್ ಸ್ಕೇಲ್ III


ಇದನ್ನೂ ಓದಿ: ರಾಜ್ಯದ 18 ಸಾವಿರ ರೈತರಿಗೆ ಗುಡ್ ನ್ಯೂಸ್;  ಸೌರ ಪಂಪ್‌ ಸೆಟ್‌ ಗಾಗಿ ನೋಂದಣಿ ಆರಂಭ; ರೈತರೇ ಹೀಗೆ ಅರ್ಜಿ ಸಲ್ಲಿಸಿ


ಹುದ್ದೆಗಳ ಸಂಖ್ಯೆ:
* ಆಫೀಸರ್ ಸ್ಕೇಲ್ I- 3499
* ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ )- 70
* ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್)- 11
* ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ )- 21
* ಆಫೀಸರ್ ಸ್ಕೇಲ್ II (ಕಾನೂನು)- 30
* ಆಫೀಸರ್ ಸ್ಕೇಲ್ II (ಸಿಎ )- 60
* ಆಫೀಸರ್ ಸ್ಕೇಲ್ II (ಐಟಿ)- 94
* ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ )- 496
* ಆಫೀಸರ್ ಸ್ಕೇಲ್ III- 129
ಒಟ್ಟು ಹುದ್ದೆಗಳು 9995


ಇದನ್ನೂ ಓದಿ: ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ದಿಢೀರನೆ ಬಂತು ಮತ್ತೊಂದು ಗುಡ್‌ ನ್ಯೂಸ್…!; ಏನದು ತಿಳಿಯಿರಿ


ವಿದ್ಯಾರ್ಹತೆ
* ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್‌):ಪದವಿ
* ಆಫೀಸರ್ ಸ್ಕೇಲ್ I (AM): ಪದವಿ
* ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ ): ಅಗ್ರಿಕಲ್ಚರ್/ಹಾರ್ಟಿಕಲ್ಚರ್/ಡೈರಿ/ಅನಿಮಲ್/ವೆಟರಿನರಿ ಸೈನ್ಸ್‌/ಇಂಜಿನಿಯರಿಂಗ್/2 ವರ್ಷ ಕಾರ್ಯಾನುಭವ.
* ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್): ಎಂಬಿಎ ಮಾರ್ಕೆಟಿಂಗ್, 1 ವರ್ಷ ಕಾರ್ಯಾನುಭವ.
* ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ ): ಸಿಎ ಅಥವಾ ಎಂಬಿಎ ಹಣಕಾಸು, ಒಂದು ವರ್ಷ ಕಾರ್ಯಾನುಭವ.
* ಆಫೀಸರ್ ಸ್ಕೇಲ್ II (ಕಾನೂನು): ಕಾನೂನು ಪದವಿ, ಎರಡು ವರ್ಷ ಕಾರ್ಯಾನುಭವ.
* ಆಫೀಸರ್ ಸ್ಕೇಲ್ II (ಸಿಎ ): ಸಿಎ, ಒಂದು ವರ್ಷ ಕಾರ್ಯಾನುಭವ.
* ಆಫೀಸರ್ ಸ್ಕೇಲ್ II (ಐಟಿ): ಇಸಿಇ/ಸಿಎಸ್‌/ಐಟಿ, ಒಂದು ವರ್ಷ ಕಾರ್ಯಾನುಭವ.
* ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ ): ಪದವಿ, ಎರಡು ವರ್ಷ ಕಾರ್ಯಾನುಭವ.
* ಆಫೀಸರ್ ಸ್ಕೇಲ್ III: ಪದವಿ, 3 ವರ್ಷ ಕಾರ್ಯಾನುಭವ.


ಇದನ್ನೂ ಓದಿ: ನಿರುದ್ಯೋಗಿಗಳಿಗೆ ಸಿಹಿಸುದ್ದಿ; ಸ್ವಯಂ ಉದ್ಯೋಗಕ್ಕಾಗಿ ಸಿಗಲಿದೆ 2 ಲಕ್ಷ ಸಾಲ ಸೌಲಭ್ಯ!; ಹೇಗೆ? ಇಲ್ಲಿದೆ ನೋಡಿ


(RRB Bank) ವಯೋಮಿತಿ:
* ಆಫೀಸ್ ಅಸಿಸ್ಟಂಟ್: ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
* ಆಫೀಸರ್ ಸ್ಕೇಲ್ I: ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
* ಆಫೀಸರ್ ಸ್ಕೇಲ್‌ II: ಕನಿಷ್ಠ 21 ರಿಂದ ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು.
* ಆಫೀಸರ್ ಸ್ಕೇಲ್ III: ಕನಿಷ್ಠ 21 ರಿಂದ ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.


ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಜಾಬ್ ಆಫರ್; ದ್ವಿತೀಯ ಪಿಯುಸಿ ಪಾಸ್ ಆದವರಿಗೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ನೋಡಿ


ಅರ್ಜಿ ಸಲ್ಲಿಸುವ ವಿಧಾನ:
* ಐಬಿಪಿಸ್‌ ಅಧಿಕೃತ ವೆಬ್‌ ಸೈಟ್‌ www.ibps.in ಗೆ ಭೇಟಿ ನೀಡಿ.
* CRP FOR RRBs ಗೆ ಸಂಬಂಧಿತ ಲಿಂಕ್ ಕ್ಲಿಕ್ ಮಾಡಿ.
* ನಂತರ ಮತ್ತೊಂದು ವೆಬ್‌ ಪುಟ ತೆರೆಯುತ್ತದೆ.
* ಈ ವೆಬ್‌ ಪೇಜ್‌ ನಲ್ಲಿ Click Here To Apply Online For CRP -RRBs Officers (Scale-I, II, III) / Office Assistants (Multipurpost) ಗೆ ಸಂಬಂಧಿತ ಪ್ರತ್ಯೇಕ ಲಿಂಕ್‌ ಗಳನ್ನು ಕ್ಲಿಕ್ ಮಾಡಿ.
* ವಿದ್ಯಾರ್ಹತೆ, ಕಾರ್ಯಾನುಭವಗಳಿಗೆ ಅನುಗುಣವಾಗಿ, ನಿಮಗೆ ಸೂಕ್ತ ಹುದ್ದೆಗೆ ಅರ್ಜಿ ಸಲ್ಲಿಸಿ.
* ಮೊದಲು ಬೇಸಿಕ್ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್‌ ಪಡೆಯಬೇಕು. ನಂತರ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಿ.


ಇದನ್ನೂ ಓದಿ: ಏನಿದು HSRP ನಂಬರ್ ಪ್ಲೇಟ್? ಯಾಕೆ ಇದನ್ನು ಹಾಕಬೇಕು?; ಹಾಕಿಸದಿದ್ದರೆ ಬೀಳುತ್ತೆ ಭಾರಿ ದಂಡ!; HSRP ಕುರಿತು ಬಂತು BIG UPDATE


ಅರ್ಜಿ ಶುಲ್ಕ:
* ಆಫೀಸರ್ (ಸ್ಕೇಲ್‌ I, II, III) ಹಾಗೂ ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್) ಹುದ್ದೆಗಳಿಗೆ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ- 175.
* ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ- 850.

RRB Bank: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ
RRB Bank: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳು ಮೆಣಸಿನ ರೇಟ್ ಹೇಗಿದೆ?


ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6. ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
    7. ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್;  ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
    8. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    9. ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ
    10. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 33 ಸಾವಿರ ಹುದ್ದೆ | 25,000 ವರೆಗೂ ಸಂಬಳ
    11. ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!