Pro Kabaddi 2024:ಮೊದಲನೆ ಹಂತದ ಕಬಡ್ಡಿ ಹರಾಜು ಮುಕ್ತಾಯ

(Pro Kabaddi 2024) 2024ರಲ್ಲಿ ನಡೆಯುವಂತಹ ಪ್ರೋ ಕಬ್ಬಡ್ಡಿ ಲೀಗ್ ಮೊದಲನೆಯ ಹಂತದ ಹರಾಜು ಪ್ರಕ್ರಿಯೆಯು ಇದೀಗ ಮುಕ್ತಾಯಗೊಂಡಿದ್ದು, ಈ ಒಂದು ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಮೊತ್ತಕ್ಕೆ ಸೇಲ್ ಆಗಿರುವಂತಹ ಸಚಿನ್ ತನ್ವಾರ್ ಭರ್ಜರಿ 2.15 ಕೋಟಿ ರುಪಾಯಿಗೆ ಮಾರಾಟವಾಗಿದ್ದಾರೆ. ಇದರೊಂದಿಗೆ ಮೊದಲ ದಿನದ ದುಬಾರಿ ಆಟಗಾರನಾಗಿ ಆಯ್ಕೆಯಾಗಿದ್ದು, ತಮಿಳು ತಲೈವಾಸ್ ತಂಡದಲ್ಲಿ ರೈಡರ್ ಆಗಿ ಆಟ ಆಡಲಿದ್ದಾರೆ.


ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ಪರಿಹಾರದ ಹಣ ಜಮಾ!; ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ


ಯಾವ ಯಾವ ಆಟಗಾರರು ಎಷ್ಟು ರೂಪಾಯಿಗೆ ಹರಾಜಾಗಿದ್ದಾರೆ?
ಮೊದಲನೆಯ ಹಂತದ ಪ್ರೊ ಕಬಡ್ಡಿ ಲೀಗನ ಹರಾಜು ಪ್ರಕ್ರಿಯೆಯಲ್ಲಿ ಅತಿಹೆಚ್ಚಿನ ಮೊತ್ತಕ್ಕೆ ಹರಾಜ್ ಆಗಿರುವಂತಹ ಆಟಗಾರರ ಹೆಸರು ಇಲ್ಲಿದೆ:


ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್; ಇಂತಹವರ ರೇಷನ್ ಕಾರ್ಡ್ ರದ್ದು, ದಂಡದ ಜೊತೆ ಕ್ರಿಮಿನಲ್ ಕೇಸ್ ದಾಖಲು


  • ಮಹ್ಮದ್ರೇಜಾ ಚಿಯಾನೆ- 2.07 ಕೋಟಿ (ಹರಿಯಾಣ ಸ್ಟೀಲರ್ಸ್ ತಂಡ)
  • ಗುಮಾನ್ ಸಿಂಗ್- 1.97 ಕೋಟಿ (ಗುಜರಾತ್ ಜೆಂಟ್ಸ್)
  • ಪವನ್ ಶರಾವತ್- 1.725 ಕೋಟಿ (ತೆಲುಗು ಟೈಟಾನ್ಸ್)
  • ಭರತ್ ಹುಡಾ- 1.30 ಕೋಟಿ (ಯುಪಿ ಯೋಧ )
  • ಮೈಟಿ ಮಣಿಂದರ್ ಸಿಂಗ್- 1.15 ಕೋಟಿ (ಬೆಂಗಾಲ್ ವಾರಿಯರ್ಸ್)

ಇದನ್ನೂ ಓದಿ: ಇನ್ಮುಂದೆ ಕೃಷಿಗೆ ನೀರಾವರಿ ಸಮಸ್ಯೆ ಇಲ್ಲ..!; ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು 15 ದಿನ ಬಾಕಿ!



ಇದನ್ನೂ ಓದಿ: ಕೃಷಿ ಭಾಗ್ಯ ಯೋಜನೆಯಲ್ಲಿ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ; ಶೇ. 80 ರಿಂದ ಶೇ.90% ರಷ್ಟು ಸಹಾಯಧನ


ರೆಕಾರ್ಡ್ ಬ್ರೇಕರ್ ಪ್ರದೀಪ್ ನರ್ವಾಲ್ ಕಡಿಮೆ ಮೊತ್ತಕ್ಕೆ ಬೆಂಗಳೂರು ಬುಲ್ಸ್ ತಂಡಕ್ಕೆ ಸೇರಿಕೆ:
ಹೌದು ಪ್ರತಿಯೊಂದು ಸೀಸನ್ ಪ್ರೊ ಕಬಡ್ಡಿ ಲೀಗ್ ನಲ್ಲಿ ಒಂದಲ್ಲದೆ ಒಂದು ರೀತಿಯಲ್ಲಿ ರೆಕಾರ್ಡ್ ಮಾಡುವಂತ ಪ್ರದೀಪ್ ನರ್ವಾಲ್ ಕಡಿಮೆ ಮೊತ್ತಕ್ಕೆ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

Pro Kabaddi 2024:ಮೊದಲನೆ ಹಂತದ ಕಬಡ್ಡಿ ಹರಾಜು ಮುಕ್ತಾಯ
Pro Kabaddi 2024:ಮೊದಲನೆ ಹಂತದ ಕಬಡ್ಡಿ ಹರಾಜು ಮುಕ್ತಾಯ

ಇದನ್ನೂ ಓದಿ: ಇಂಡಿಯನ್ ಬ್ಯಾಂಕ್ ನಲ್ಲಿ 300 ಹುದ್ದೆಗಳಿಗೆ ಅರ್ಜಿ ಆಹ್ವಾನ; 48,000 ಸಂಬಳ, ವಿದ್ಯಾರ್ಹತೆ ಇಲ್ಲಿದೆ ನೋಡಿ


ಪ್ರತಿಯೊಬ್ಬರ ನಿರೀಕ್ಷೆಯಂತೆ ಭಾರಿ ಬೆಲೆಗೆ ಮಾರಾಟವಾಗುವ ಈ ಆಟಗಾರನು ಕೇವಲ 70 ಲಕ್ಷಕ್ಕೆ ಮಾರಾಟವಾಗಿ ಪ್ರತಿಯೊಬ್ಬರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಅದೇ ರೀತಿ ಬೆಂಗಳೂರು ಬುಲ್ಸ್ ತಂಡಕ್ಕೆ ಅಶೋಕ್ ಪವರ್ ಆಟಗಾರನು ಭರ್ಜರಿ 1.07 ಕೋಟಿ ತಂಡಕ್ಕೆ ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದಾರೆ. ರೈಡಿಂಗ್ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಮಂಜಿತ್ 80 ಲಕ್ಷಕ್ಕೆ ಆಯ್ಕೆಯಾಗಿದ್ದು, ಡಿಪೆಂಡ್ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಸುನಿಲ್ ಕುಮಾರ್ ಅವರು 1.015 ಕೋಟಿ ರುಪಾಯಿಗೆ ಯು ಮುಂಬಾ ತಂಡಕ್ಕೆ ಸೇರಿದ್ದಾರೆ. ಕೃಷ್ಣನ್ ಧೂಳ್ ಅವರು ಎಪ್ಪತ್ತು ಲಕ್ಷ ರೂಪಾಯಿಗೆ ತೆಲುಗು ಟೈಟಾನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.


ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್; ಈ ದಿನ ಹೊಸ ಕಾರ್ಡ್ ವಿತರಣೆ ಆರಂಭ


ಪ್ರೊ ಕಬಡ್ಡಿ ಲೀಗ್ ನಲ್ಲಿ ಹಿರಿಯ ಅನುಭವಿ ಆಟಗಾರರಾಗಿರುವಂತಹ ಸುರ್ಜಿತ್ ಸಿಂಗ್ ಅವರು 60 ಲಕ್ಷ ರೂಪಾಯಿ ಬೆಲೆಗೆ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಪಾಲಾಗಿದ್ದಾರೆ. ಎರಡನೆಯ ಹಂತದ ಹರಾಜು ಪ್ರಕ್ರಿಯೆಯಲ್ಲಿ ಯಾವ ಯಾವ ಆಟಗಾರರು ಯಾವ ತಂಡಕ್ಕೆ ಎಷ್ಟು ರೂಪಾಯಿ ಮೊತ್ತಕ್ಕೆ ಆಯ್ಕೆಯಾಗಲಿದ್ದಾರೆ ಎಂಬುದು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.


ಇದನ್ನೂ ಓದಿ: KSB ಯಿಂದ ಇಂತಹ ವಿದ್ಯಾರ್ಥಿಗಳಿಗೆ 25,000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?