NLC India: NLC ಇಂಡಿಯಾದಲ್ಲಿ ಉದ್ಯೋಗ | ಪಿಯುಸಿ ವಿದ್ಯಾರ್ಹತೆ

(NLC India) ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ (ಎನ್‌ಎಲ್‌ಸಿ) ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ಹುದ್ದೆಗಳ ವಿವರ:
* ಫಿಟ್ಟರ್
* ಟರ್ನರ್
* ಮೆಕ್ಯಾನಿಕ್ ( ಮೊಟಾರ್ ವೆಹಿಕಲ್ )
* ವೈಯರ್‌ಮನ್
* ಇಲೆಕ್ಟ್ರೀಷಿಯನ್
* ಮೆಕ್ಯಾನಿಕ್ (ಡೀಸೆಲ್ )
* ಮೆಕ್ಯಾನಿಕ್ (ಟ್ರ್ಯಾಕ್ಟರ್ )
* ಕಾರ್ಪೆಂಟರ್
* ಫ್ಲಂಬರ್
* ಸ್ಟೆನೋಗ್ರಾಫರ್
* ವೆಲ್ಡರ್
* CDPA

ಹುದ್ದೆಗಳ ಸಂಖ್ಯೆ:
* ಫಿಟ್ಟರ್: 125
* ಟರ್ನರ್: 50
* ಮೆಕ್ಯಾನಿಕ್ ( ಮೊಟಾರ್ ವೆಹಿಕಲ್ ): 122
* ವೈಯರ್‌ಮನ್: 124
* ಇಲೆಕ್ಟ್ರೀಷಿಯನ್: 172
* ಮೆಕ್ಯಾನಿಕ್ (ಡೀಸೆಲ್ ): 10
* ಮೆಕ್ಯಾನಿಕ್ (ಟ್ರ್ಯಾಕ್ಟರ್ ): 05
* ಕಾರ್ಪೆಂಟರ್: 05
* ಫ್ಲಂಬರ್: 05
* ಸ್ಟೆನೋಗ್ರಾಫರ್: 20
* ವೆಲ್ಡರ್: 122
* CDPA: 39


ಇದನ್ನೂ ಓದಿ; 25,000 ರಿಂದ 35,000 ಸಿಗುವ ಸ್ಕಾಲರ್ ಶಿಪ್; ಒಂದೇ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಿ


ವಿದ್ಯಾರ್ಹತೆ:
ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿ ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಸರ್ಟಿಫಿಕೇಟ್‌ ಹೊಂದಿರಬೇಕು. ಅಥವಾ ಬಯೋಲಜಿ / ವಿಜ್ಞಾನ ವಿಷಯಗಳಲ್ಲಿ ದ್ವಿತೀಯ ಪಿಯುಸಿ ಪಾಸ್‌ ಮಾಡಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 14 ವರ್ಷ ಪೂರೈಸಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.
ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಕೆಲವೊಂದು ಹುದ್ದೆಗೆ ಅರ್ಜಿ ಸಲ್ಲಿಸಲು 35 ವರ್ಷದ ವರೆಗೆ ಅವಕಾಶ ಇದೆ.

ವೇತನ:
ಐಟಿಐ ಟ್ರೇಡ್‌ ಅಪ್ರೆಂಟಿಸ್‌ ಗಳಿಗೆ ರೂ.10,019 ವರೆಗೆ ಪ್ರತಿ ತಿಂಗಳು ಸ್ಟೈಫಂಡ್ ನೀಡಲಾಗುತ್ತದೆ.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದವರನ್ನು ಹುದ್ದೆಗೆ ನಿಗದಿತ ವಿದ್ಯಾರ್ಹತೆಯಲ್ಲಿನ ಅಂಕಗಳನ್ನು ಪರಿಗಣಿಸಿ, ಶಾರ್ಟ್‌ ಲಿಸ್ಟ್‌ ಮಾಡಿ, ನಂತರ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಮಾಡಲಾಗುತ್ತದೆ.


ಇದನ್ನೂ ಓದಿ; ಆಸ್ತಿ ಖರೀದಿ, ಮಾರಾಟಗಾರರ ಗಮನಕ್ಕೆ; ಈ ನಿಯಮ ಪಾಲನೆ, ದಾಖಲೆಗಳು ಕಡ್ಡಾಯ!


ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ (ಎನ್‌ಎಲ್‌ಸಿ) ಇಂಡಿಯಾ ಲಿಮಿಟೆಡ್ ವೆಬ್‌ ಸೈಟ್‌ ವಿಳಾಸ:
https://www.nlcindia.in

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
24-10-2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
06-11-2024

ಅರ್ಜಿ ಸಲ್ಲಿಕೆ ಹೇಗೆ?;
* ಅಪ್ಲಿಕೇಶನ್ ಸಲ್ಲಿಸಲು ಎನ್‌ಎಲ್‌ಸಿ ಇಂಡಿಯಾದ ವೆಬ್‌ಸೈಟ್‌ https://web.nlcindia.in/ldc_exiti_2024/ ಗೆ ಭೇಟಿ ನೀಡಿ
* ತೆರೆದ ಪೇಜ್‌ನಲ್ಲಿ ಮೊದಲಿಗೆ Select Apprenticeship Training ಎಂದಿರುವಲ್ಲಿ ಆಯ್ಕೆ ಮಾಡಿ
* ನಂತರ ಕೇಳಲಾದ ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮಾಹಿತಿಗಳನ್ನು ನೀಡಿ
* ಅರ್ಜಿ ಪೂರ್ಣಗೊಳಿಸಿ, ಪ್ರಿಂಟ್ ತೆಗೆದುಕೊಳ್ಳಿ
* ನಂತರ ಕೆಳಗಿನ ವಿಳಾಸಕ್ಕೆ ಅರ್ಹತಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ, ಅರ್ಜಿಯನ್ನು ಸೇರಿಸಿ ಅಂಚೆ ಮೂಲಕ ಸಲ್ಲಿಸಿ


ಇದನ್ನೂ ಓದಿ; ವಾಹನ ಖರೀದಿಸಲು ಸಬ್ಸಿಡಿ; ಆಧಾರ್ ಕಾರ್ಡ್ ಇದ್ರೆ ಈ ರೀತಿ ಅರ್ಜಿ ಸಲ್ಲಿಸಿ


ಅಪ್ಲಿಕೇಶನ್ ಸಲ್ಲಿಸಬೇಕಾದ ವಿಳಾಸ:
The General Manager, Learning and Development Centre, Block- 20, NLC India Limited, Neyveli – 607 803.
ಅಪ್ಲಿಕೇಶನ್ ಹಾರ್ಡ್‌ ಕಾಪಿ ಸಲ್ಲಿಸಲು ಕೊನೆ ದಿನಾಂಕ: 13-11-2024 ರ ಸಂಜೆ 05 ಗಂಟೆವರೆಗೆ.

ಅಪ್ಲಿಕೇಶನ್ ಸಲ್ಲಿಸಲು ಬೇಕಾದ ದಾಖಲೆಗಳು:
* ಆಧಾರ್‌ಕಾರ್ಡ್
* ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
* ಐಟಿಐ ಪಾಸ್‌ ಸರ್ಟಿಫಿಕೇಟ್‌
* ಇಮೇಲ್‌ ವಿಳಾಸ
* ಮೊಬೈಲ್ ನಂಬರ್
* ಇತ್ಯಾದಿ ಮಾಹಿತಿಗಳು

NLC India: NLC ಇಂಡಿಯಾದಲ್ಲಿ ಉದ್ಯೋಗ | ಪಿಯುಸಿ ವಿದ್ಯಾರ್ಹತೆ
NLC India: NLC ಇಂಡಿಯಾದಲ್ಲಿ ಉದ್ಯೋಗ | ಪಿಯುಸಿ ವಿದ್ಯಾರ್ಹತೆ

ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    15. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
    16. ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!