isro recruitment;ಇಸ್ರೋದಲ್ಲಿ ಭರ್ಜರಿ ಜಾಬ್ ಆಫರ್

(isro recruitment;) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;  SBI ಯಿಂದ ಸಿಗಲಿದೆ 15,000;  ಹೇಗೆ?, ಯಾರು ಅರ್ಹರು, ಇಲ್ಲಿದೆ ನೋಡಿ


ಹುದ್ದೆಯ ವಿವರ:

  • ಮೆಡಿಕಲ್ ಆಫೀಸರ್
  • ಸೈಂಟಿಸ್ಟ್ ಎಂಜಿನಿಯರ್
  • ಟೆಕ್ನಿಕಲ್ ಅಸಿಸ್ಟೆಂಟ್
  • ಸೈಂಟಿಫಿಕ್ ಅಸಿಸ್ಟೆಂಟ್
  • ಟೆಕ್ನೀಷಿಯನ್-ಬಿ (ಫಿಟ್ಟರ್)
  • ಟೆಕ್ನೀಷಿಯನ್-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)
  • ಟೆಕ್ನೀಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್)
  • ಟೆಕ್ನೀಷಿಯನ್-ಬಿ- (ವೆಲ್ಡರ್)
  • ಟೆಕ್ನೀಷಿಯನ್-ಬಿ- (ಮೆಷಿನಿಸ್ಟ್)
  • ಟೆಕ್ನೀಷಿಯನ್-ಬಿ- (ಎಲೆಕ್ಟ್ರಿಕಲ್)
  • ಟೆಕ್ನೀಷಿಯನ್-ಬಿ- (ಟರ್ನರ್)
  • ಟೆಕ್ನೀಷಿಯನ್-ಬಿ- (ಗ್ರೈಂಡರ್)
  • ಡ್ರಾಫ್ಟ್ಮ್ಯಾನ್-ಬಿ- (ಮೆಕ್ಯಾನಿಕಲ್)
  • ಡ್ರಾಫ್ಟ್ಮ್ಯಾನ್-ಬಿ- (ಸಿವಿಲ್)
  • ಅಸಿಸ್ಟಂಟ್- (ರಾಜಭಾಷಾ)


ಇದನ್ನೂ ಓದಿ;  ವಾಹನ ಚಾಲನೆ ವೇಳೆ ಈ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ!; ಯಾವುದೆಲ್ಲಾ? ಇಲ್ಲಿದೆ ನೋಡಿ


ಹುದ್ದೆಯ ಸಂಖ್ಯೆ:

  • ಮೆಡಿಕಲ್ ಆಫೀಸರ್- 3
  • ಸೈಂಟಿಸ್ಟ್ ಎಂಜಿನಿಯರ್- 10
  • ಟೆಕ್ನಿಕಲ್ ಅಸಿಸ್ಟೆಂಟ್- 28
  • ಸೈಂಟಿಫಿಕ್ ಅಸಿಸ್ಟೆಂಟ್- 1
  • ಟೆಕ್ನೀಷಿಯನ್-ಬಿ (ಫಿಟ್ಟರ್)- 22
  • ಟೆಕ್ನೀಷಿಯನ್-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)- 12
  • ಟೆಕ್ನೀಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್)- 1
  • ಟೆಕ್ನೀಷಿಯನ್-ಬಿ- (ವೆಲ್ಡರ್) 2
  • ಟೆಕ್ನೀಷಿಯನ್-ಬಿ- (ಮೆಷಿನಿಸ್ಟ್) 1
  • ಟೆಕ್ನೀಷಿಯನ್-ಬಿ- (ಎಲೆಕ್ಟ್ರಿಕಲ್)- 3
  • ಟೆಕ್ನೀಷಿಯನ್-ಬಿ- (ಟರ್ನರ್) 1
  • ಟೆಕ್ನೀಷಿಯನ್-ಬಿ- (ಗ್ರೈಂಡರ್) 1
  • ಡ್ರಾಫ್ಟ್ಮ್ಯಾನ್-ಬಿ- (ಮೆಕ್ಯಾನಿಕಲ್)- 9
  • ಡ್ರಾಫ್ಟ್ಮ್ಯಾನ್-ಬಿ- (ಸಿವಿಲ್)-4
  • ಅಸಿಸ್ಟಂಟ್- (ರಾಜಭಾಷಾ) 5

ವಿದ್ಯಾರ್ಹತೆ:

  • ಮೆಡಿಕಲ್‌ ಆಫೀಸರ್‌- ಎಂಬಿಬಿಎಸ್‌, ಎಂ.ಡಿ
  • ಸೈಂಟಿಸ್ಟ್ ಎಂಜಿನಿಯರ್- ಬಿ.ಇ ಅಥವಾ ಬಿ.ಟೆಕ್‌ ಅತವಾ ಎಂ.ಟೆಕ್‌
  • ಟೆಕ್ನಿಕಲ್ ಅಸಿಸ್ಟೆಂಟ್- ಡಿಪ್ಲೊಮಾ
  • ಸೈಂಟಿಫಿಕ್ ಅಸಿಸ್ಟೆಂಟ್- ಬಿ.ಎಸ್‌ಸಿ, ಪದವಿ
  • ಟೆಕ್ನೀಷಿಯನ್‌-ಬಿ (ಫಿಟ್ಟರ್)- 10ನೇ ತರಗತಿ, ಐಟಿಐ
  • ಟೆಕ್ನೀಷಿಯನ್‌-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)- 10ನೇ ತರಗತಿ, ಐಟಿಐ
  • ಟೆಕ್ನೀಷಿಯನ್‌-ಬಿ (ಎಸಿ ಮತ್ತು ರೆಫ್ರಿಜರೇಷನ್‌)- 10ನೇ ತರಗತಿ, ಐಟಿಐ
  • ಟೆಕ್ನೀಷಿಯನ್‌-ಬಿ- (ವೆಲ್ಡರ್)- 10ನೇ ತರಗತಿ, ಐಟಿಐ
  • ಟೆಕ್ನೀಷಿಯನ್‌-ಬಿ- (ಮೆಷಿನಿಸ್ಟ್)- 10ನೇ ತರಗತಿ, ಐಟಿಐ
  • ಟೆಕ್ನೀಷಿಯನ್‌-ಬಿ- (ಎಲೆಕ್ಟ್ರಿಕಲ್)- 10ನೇ ತರಗತಿ, ಐಟಿಐ
  • ಟೆಕ್ನೀಷಿಯನ್‌-ಬಿ- (ಟರ್ನರ್)- 10ನೇ ತರಗತಿ, ಐಟಿಐ
  • ಟೆಕ್ನೀಷಿಯನ್‌-ಬಿ- (ಗ್ರೈಂಡರ್)- 10ನೇ ತರಗತಿ, ಐಟಿಐ
  • ಡ್ರಾಫ್ಟ್‌ ಮ್ಯಾನ್‌-ಬಿ- (ಮೆಕ್ಯಾನಿಕಲ್)- 10ನೇ ತರಗತಿ, ಐಟಿಐ
  • ಡ್ರಾಫ್ಟ್‌ ಮ್ಯಾನ್‌-ಬಿ- (ಸಿವಿಲ್)- 10ನೇ ತರಗತಿ, ಐಟಿಐ
  • ಅಸಿಸ್ಟಂಟ್‌- (ರಾಜಭಾಷಾ)- ಪದವಿ

ಇದನ್ನೂ ಓದಿ;  ರೇಷನ್ ಕಾರ್ಡ್, ಗೃಹಲಕ್ಷ್ಮಿ ಹಣ ಕ್ಯಾನ್ಸಲ್?


ವಯೋಮಿತಿ:
ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ:
750


ಇದನ್ನೂ ಓದಿ; ಕೃಷಿ ಇಲಾಖೆಯಲ್ಲಿ ಭರ್ಜರಿ ಆಫರ್; 945 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ


ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಸ್ಕಿಲ್ ಟೆಸ್ಟ್
  •  ಸಂದರ್ಶನ

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://cdn.digialm.com/EForms/configuredHtml/1258/90047/Registration.html ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡದ ರೈತರಿಗೆ ಗುಡ್ ನ್ಯೂಸ್; ಮಹತ್ವದ ಹೇಳಿಕೆ ನೀಡಿದ ಇಂಧನ ಸಚಿವ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅಕ್ಟೋಬರ್ 09, 2024

isro recruitment;ಇಸ್ರೋದಲ್ಲಿ ಭರ್ಜರಿ ಜಾಬ್ ಆಫರ್
isro recruitment;ಇಸ್ರೋದಲ್ಲಿ ಭರ್ಜರಿ ಜಾಬ್ ಆಫರ್

ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    15. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
    16. ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!