(IPPB:) ಭಾರತದ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
ಹುದ್ದೆಯ ವಿವರ:
* ಸಹಾಯಕ ವ್ಯವಸ್ಥಾಪಕರು – ಐಟಿ
* ವ್ಯವಸ್ಥಾಪಕರು – ಐಟಿ (ಪಾವತಿ ವ್ಯವಸ್ಥೆಗಳು)
* ವ್ಯವಸ್ಥಾಪಕರು – ಐಟಿ ( ಮೂಲ ಸೌಕರ್ಯ, ನೆಟ್‌ವರ್ಕ್ ಮತ್ತು ಕ್ಲೌಡ್ )
* ವ್ಯವಸ್ಥಾಪಕರು – ಐಟಿ ( ಎಂಟರ್‌ಪ್ರೈಸ್ ಡಾಟಾವೇರ್ ಹೌಸ್ )
* ಹಿರಿಯ ವ್ಯವಸ್ಥಾಪಕರು-ಐಟಿ (ಪಾವತಿ ವ್ಯವಸ್ಥೆಗಳು )
* ಹಿರಿಯ ವ್ಯವಸ್ಥಾಪಕರು – ಐಟಿ ( ಮೂಲ ಸೌಕರ್ಯ, ನೆಟ್‌ವರ್ಕ್ ಮತ್ತು ಕ್ಲೌಡ್ )
* ಹಿರಿಯ ವ್ಯವಸ್ಥಾಪಕರು – ಐಟಿ ( ಮಾರಾಟಗಾರರು, ಹೊರಗುತ್ತಿಗೆ, ಗುತ್ತಿಗೆ ನಿರ್ವಹಣೆ, ಖರೀದಿ, ಎಸ್‌ಎಲ್‌ವಿ, ಪಾವತಿ )
* ಸೈಬರ್ ಸೆಕ್ಯೂರಿಟಿ ತಜ್ಞ
ಇದನ್ನೂ ಓದಿ; ರೇಷನ್ ಕಾರ್ಡ್ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್ ಡೇಟ್ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
ಹುದ್ದೆಯ ಸಂಖ್ಯೆ:
* ಸಹಾಯಕ ವ್ಯವಸ್ಥಾಪಕರು – ಐಟಿ: 54
* ವ್ಯವಸ್ಥಾಪಕರು – ಐಟಿ (ಪಾವತಿ ವ್ಯವಸ್ಥೆಗಳು): 01
* ವ್ಯವಸ್ಥಾಪಕರು – ಐಟಿ ( ಮೂಲ ಸೌಕರ್ಯ, ನೆಟ್‌ವರ್ಕ್ ಮತ್ತು ಕ್ಲೌಡ್ ): 02
* ವ್ಯವಸ್ಥಾಪಕರು – ಐಟಿ ( ಎಂಟರ್‌ಪ್ರೈಸ್ ಡಾಟಾವೇರ್ ಹೌಸ್ ): 01
* ಹಿರಿಯ ವ್ಯವಸ್ಥಾಪಕರು-ಐಟಿ (ಪಾವತಿ ವ್ಯವಸ್ಥೆಗಳು ): 01
* ಹಿರಿಯ ವ್ಯವಸ್ಥಾಪಕರು – ಐಟಿ ( ಮೂಲ ಸೌಕರ್ಯ, ನೆಟ್‌ವರ್ಕ್ ಮತ್ತು ಕ್ಲೌಡ್ ): 01
* ಹಿರಿಯ ವ್ಯವಸ್ಥಾಪಕರು – ಐಟಿ ( ಮಾರಾಟಗಾರರು, ಹೊರಗುತ್ತಿಗೆ, ಗುತ್ತಿಗೆ ನಿರ್ವಹಣೆ, ಖರೀದಿ, ಎಸ್‌ಎಲ್‌ವಿ, ಪಾವತಿ ): 01
* ಸೈಬರ್ ಸೆಕ್ಯೂರಿಟಿ ತಜ್ಞ: 01
ಇದನ್ನೂ ಓದಿ; ರಾಜ್ಯದಲ್ಲಿ DL, RC ಸ್ಮಾರ್ಟ್ ಕಾರ್ಡ್ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
ವಿದ್ಯಾರ್ಹತೆ:
ಅಭ್ಯರ್ಥಿಗಳು ಬಿಇ, ಬಿ.ಟೆಕ್, ಎಂ.ಟೆಕ್, ಎಂಸಿಎ, ಬಿಸಿಎ ನಲ್ಲಿ ಐಟಿ ವಿಷಯಗಳನ್ನು / ಸೈಬರ್ ಸೆಕ್ಯೂರಿಟಿ ವಿಷಯಗಳನ್ನು ಓದಿದವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?;
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://ippbonline.com ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ; ಆಸ್ತಿ ಮಾಲೀಕರಿಗೆ ಹೊಸ ಆದೇಶ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮೂಲಕ
(IPPB:) ಅರ್ಜಿಗಳ ಸಲ್ಲಿಸಲು ಆರಂಭ ದಿನಾಂಕ:
21-12-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
10-01-2025 ರ ರಾತ್ರಿ 11-59 ಗಂಟೆವರೆಗೆ

ಇದನ್ನೂ ಓದಿ; ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳು ಕಡ್ಡಾಯ!
- ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಬೆಳೆ ಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗೆ ಇನ್ಪುಟ್ ಸಬ್ಸಿಡಿ ಜಮೆ!
- ರಾಜ್ಯದ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಗುಡ್ ನ್ಯೂಸ್; ಪಡಿತರ ಚೀಟಿ ವಿತರಣೆ ಆರಂಭ
- ರೇಷನ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ; ಇಂತಹವರಿಗೆ ಮುಂದಿನ ತಿಂಗಳಿನಿಂದ ಸಿಗಲ್ಲ ರೇಷನ್!
- ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಏನದು? ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ
- ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
- ಪಡಿತರ ಚೀಟಿ ಹೊಂದಿರುವವರು ಓದಲೇಬೇಕು ಈ ಸುದ್ದಿ; ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ಕಾರ್ಡ್
- ಆಧಾರ್ ಕೇಂದ್ರದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ
- ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಈ ಯೋಜನೆಯಡಿ ಸಿಗಲಿದೆ ಸಾಲ ಸೌಲಭ್ಯ!; ಸಾಲಕ್ಕೆ ಯಾವುದೇ ಗ್ಯಾರಂಟಿಯ ಅಗತ್ಯವಿಲ್ಲ
- ಇನ್ಮುಂದೆ DL ಪಡೆಯುವುದು ಬಹಳ ಸುಲಭ; ಬರಲಿದೆ ಈ ಹೊಸ ನಿಯಮ
- ಪೋಷಕರ ಗಮನಕ್ಕೆ; ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಈ ದಾಖಲೆಗಳು ಕಡ್ಡಾಯ!
- ವಾಹನ ಖರೀದಿಸಲು ಸಬ್ಸಿಡಿ; ಆಧಾರ್ ಕಾರ್ಡ್ ಇದ್ರೆ ಈ ರೀತಿ ಅರ್ಜಿ ಸಲ್ಲಿಸಿ
- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ನಷ್ಟ ಪರಿಹಾರ ಖಾತೆಗೆ ಜಮಾ!
- ಶ್ರೀಲಂಕಾದಿಂದ ಕಾಳು ಮೆಣಸು ಆಮದು; ಐದು ವಾರಗಳಲ್ಲಿ ಕುಸಿತ ಕಂಡ ಕರಿ ಚಿನ್ನ: ರೈತರಲ್ಲಿ ಆತಂಕ
- ಅಕ್ರಮ ಕಟ್ಟಡ ಮಾಲೀಕರಿಗೆ ಬಿಗ್ ಶಾಕ್; ಕಟ್ಟಡ ತೆರವುಗೊಳಿಸುವುದರ ಕುರಿತು ಮಖ್ಯ ಮಾಹಿತಿ ನೀಡಿದ ಡಿ.ಕೆ.ಶಿ






